ಆರ್​ಆರ್​ಆರ್​​ನಲ್ಲಿ ಆಲಿಯಾ ಭಟ್​; 5 ನಿಮಿಷಕ್ಕೆ 9 ಕೋಟಿ ರೂಪಾಯಿ..

‘ಆರ್​ಆರ್​ಆರ್’ ಚಿತ್ರದಲ್ಲಿ ನಟಿಸುವುದಕ್ಕೆ ಆಲಿಯಾ ಭಟ್ ಎಷ್ಟು ಪಡೆದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಕಾರಣ, ಚಿತ್ರದ ಹೀರೋಗಳಾದ ಜ್ಯೂ.ಎನ್.ಟಿ. ಆರ್ ಮತ್ತು ರಾಮ್ರಣ್ ತೇಜಗೆ ಚಿತ್ರತಂಡದವರು ತಲಾ 40 ಕೋಟಿ ರೂ.ಗಳನ್ನು ಸಂಭಾವನೆಯನ್ನಾಗಿ ನೀಡಿದ್ದರಂತೆ. ಚಿತ್ರದ ನಾಯಕರಿಗೆ ಅಷ್ಟೊಂದು ಸಂಭಾವನೆ ಕೊಟ್ಟಿರುವಾಗ, ನಾಯಕಿಗೆ ಎಷ್ಟು ಕೊಟ್ಟಿರಬಹುದು ಎಂಬ ಪ್ರಶ್ನೆ ಸಹಜ ಮತ್ತು ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಐದು ನಿಮಿಷಗಳ ಪಾತ್ರಕ್ಕೆ ಆಲಿಯಾಗೆ ಒಂಬತ್ತು ಕೋಟಿ ರೂ.ಗಳನ್ನು ಸಂಭಾವನೆಯಾಗಿ ನೀಡಲಾಗಿದೆಯಂತೆ. ಕೇವಲ … Continue reading ಆರ್​ಆರ್​ಆರ್​​ನಲ್ಲಿ ಆಲಿಯಾ ಭಟ್​; 5 ನಿಮಿಷಕ್ಕೆ 9 ಕೋಟಿ ರೂಪಾಯಿ..