ಮತ್ತೆ ತೆಲುಗಿಗೆ ಆಲಿಯಾ!; ಜೂನಿಯರ್ ಎನ್​ಟಿಆರ್ ಸಿನಿಮಾಗೆ ನಾಯಕಿ

‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್ರಣ್ ತೇಜಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಆಲಿಯಾ ಭಟ್. ಅದು ಬಿಡುಗಡೆಯಾಗುತ್ತಿದ್ದಂತೆಯೇ, ಹೊಸ ಚಿತ್ರವೊಂದರಲ್ಲಿ ಜೂ. ಎನ್​ಟಿಆರ್​ಗೆ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಆ ಸುದ್ದಿ ಪಕ್ಕಾ ಆಗಿದ್ದು, ಫೆ.7ರಂದು ಚಿತ್ರ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಐದೂವರೆ ವರ್ಷಗಳ ಹಿಂದೆ ‘ಜನತಾ ಗ್ಯಾರೇಜ್’ ಬಿಡುಗಡೆಯಾಗುತ್ತಿದ್ದಂತೆಯೇ, ಜೂ. ಎನ್​ಟಿಆರ್ ಅಭಿನಯದಲ್ಲಿ, ಕೊರಟಾಲ ಶಿವ ನಿರ್ದೇಶನದಲ್ಲಿ ಇನ್ನೊಂದು ಚಿತ್ರ ಮೂಡಿಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ತಾರಕ್ ಆ ಕಡೆ ‘ಆರ್​ಆರ್​ಆರ್’, ‘ಜೈ … Continue reading ಮತ್ತೆ ತೆಲುಗಿಗೆ ಆಲಿಯಾ!; ಜೂನಿಯರ್ ಎನ್​ಟಿಆರ್ ಸಿನಿಮಾಗೆ ನಾಯಕಿ