ಪತ್ನಿಗೆ ಅಮಾನುಷವಾಗಿ ಥಳಿಸಿ ನಡುರಸ್ತೆಯಲ್ಲೇ ತಲಾಖ್ ನೀಡಿದ ಪತಿ..

ಅಲಿಗಢ: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಥಳಿಸಿ ನಡುರಸ್ತೆಯಲ್ಲೇ ತ್ರಿವಳಿ ತಲಾಖ್ ನೀಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಇದನ್ನೂ ಓದಿ: ಕತ್ತರಿಸಿದ ಎಡಗೈಯನ್ನು ಬಲಗೈನಲ್ಲೇ ಹಿಡಿದು ಮಾರುಕಟ್ಟೆಯಲ್ಲಿ ತಿರುಗಾಡಿದ ಯುವಕ.. ಸಂತ್ರಸ್ತೆಯನ್ನು ಸಿವಿಲ್ ಲೈನ್ ಪ್ರದೇಶದ ಜಮಾಲ್ಪುರ್ ಗೋಲ್ ಮಾರ್ಕೆಟ್ ನಿವಾಸಿ ಅಫ್ರೀನ್ ಎಂದು ಗುರುತಿಸಲಾಗಿದ್ದು, ಆಕೆಯ ಹತ್ರಾಸ್ ನಿವಾಸಿ ಮುಝಮ್ಮಿಲ್ ಜತೆಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಆ ವೇಳೆ ಆಕೆಯ ಮನೆಯವರು ವರನ ಕುಟುಂಬಕ್ಕೆ ಸಾಕಷ್ಟು ವರದಕ್ಷಿಣೆ ನೀಡಿದ್ದರೂ … Continue reading ಪತ್ನಿಗೆ ಅಮಾನುಷವಾಗಿ ಥಳಿಸಿ ನಡುರಸ್ತೆಯಲ್ಲೇ ತಲಾಖ್ ನೀಡಿದ ಪತಿ..