ರಸ್ತೆ ಮೇಲೆ ಏಲಿಯನ್​ ಓಡಾಡಿದ್ದ ವಿಡಿಯೋ ವೈರಲ್​! ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿ ಬಯಲು..

ರಾಂಚಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿತ್ತು. ಏಲಿಯೆನ್​ ಒಂದು ನಡುರಸ್ತೆಯಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಅದು ಎನ್ನಲಾಗಿತ್ತು. ಸಾವಿರಾರು ಜನರು ಆ ವಿಡಿಯೋವನ್ನು “ಸ್ಕೇರಿ” ಎಂದು ಶೇರ್​ ಮಾಡಿಕೊಂಡಿದ್ದರು. ಆದರೆ ನಿಜಕ್ಕೂ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಏನು ಎನ್ನುವುದರ ಅಸಲಿ ಸ್ಟೋರಿ ಇಲ್ಲಿದೆ. ಏಲಿಯೆನ್​ ನಡೆದಿದ್ದು ಎಂದು ಹೇಳಲಾದ ವಿಡಿಯೋವನ್ನು ಜಾರ್ಖಂಡ್‌ನ ಹಜಾರಿಬಾಗ್​ನಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಮೊಬೈಲ್​ನಲ್ಲಿ ಶೂಟ್​ ಮಾಡಿದ್ದರು. ನೆಟ್ಟಿಗರು ಅದೆಷ್ಟು ಸೂಕ್ಷ್ಮವಾಗಿ ವಿಡಿಯೋವನ್ನು ಗಮನಿಸಿದ್ದರೆಂದರೆ, 30 ಸೆಕೆಂಡಿನ … Continue reading ರಸ್ತೆ ಮೇಲೆ ಏಲಿಯನ್​ ಓಡಾಡಿದ್ದ ವಿಡಿಯೋ ವೈರಲ್​! ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿ ಬಯಲು..