ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

ಮುಂಬೈ: ನಟ ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ಕಶ್ಯಪ್ ಅಪ್ಪನೊಂದಿಗೆ ಬೋಲ್ಡ್ ಆಗಿ ಮಾತನಾಡಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಅವರ ಮತ್ತೊಂದು ವಿಡಿಯೋ ಸುದ್ದಿಯಾಗುತ್ತಿದೆ. ಈ ಹಿಂದೆ ಆಕೆ ತನ್ನ ಅಮ್ಮನೊಂದಿಗೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ. ವಿಡಿಯೋ ಚಿತ್ರೀಕರಿಸುವುದಕ್ಕೂ ಮೊದಲು ಆಲಿಯಾ ತನ್ನ ಇನ್​ಸ್ಟಾಗ್ರಾಂ ಹಿಂಬಾಲಕರಿಗೆ ನೀವು ನಿಮ್ಮ ಅಮ್ಮನ ಬಳಿ ಕೇಳಲಾಗದ ಪ್ರಶ್ನೆಗಳನ್ನು ನನಗೆ ಕಳುಹಿಸಿ ಎಂದು ಹೇಳಿದ್ದರು. ಹಿಂಬಾಲಕರಿಂದ ಬಂದ ಮೆಸೇಜ್​ಗಳನ್ನು ಆಕೆ ಒಂದೊಂದಾಗಿ ತಾಯಿಗೆ ಕೇಳಿದ್ದಾರೆ. … Continue reading ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್