ನಟಿ ಆಲಿಯಾ ಭಟ್ ಡೀಪ್‌ಫೇಕ್ ವೀಡಿಯೋ ವೈರಲ್!

ಮುಂಬೈ: ನಡಿಯರಾದ ರಶ್ಮಿಕಾ, ಕತ್ರಿನಾ, ಐಶ್ವರ್ಯ ರೈ, ಕಾಜೋಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್ ವೀಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡು ದಿಗ್ಭ್ರಮೆ ಮತ್ತು ಆಕ್ರೋಶ ವ್ಯಕ್ತವಾದ ಬಳಿಕವೂ ನಟಿ ಆಲಿಯಾ ಭಟ್ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಇದು ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​) ದುರುಪಯೋಗದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಬಾಲಿವುಡ್​ ತಾರೆಗಳ ಜತೆ ಕಾಣಿಸಿಕೊಳ್ಳುವ ಓರ್ರಿ ಯಾರು? ಸಾರಾ ಹೇಳಿದ್ದೇನು? ವೈರಲ್ ವೀಡಿಯೊದಲ್ಲಿ ಆಲಿಯಾ ಭಟ್ ಅವರ ಮುಖವನ್ನು ಅಶ್ಲೀಲ … Continue reading ನಟಿ ಆಲಿಯಾ ಭಟ್ ಡೀಪ್‌ಫೇಕ್ ವೀಡಿಯೋ ವೈರಲ್!