ವಿಧಾನಸೌಧದ ಆವರಣದಲ್ಲಿ ಒಡೆದು ಹೋಯ್ತು ಎಣ್ಣೆ ಬಾಟಲ್; ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ ಹಲವು ಅನುಮಾನ!

ಬೆಂಗಳೂರು: ವಿಧಾನಸೌಧದ ಒಳಗಡೆ ಬಂದಿದ್ದ ವ್ಯಕ್ತಿಯೊಬ್ಬ ಹೊರಹೋಗುವಾಗ, ಆತನ ಬ್ಯಾಗ್​ನಿಂದ ಮದ್ಯದ ಬಾಟಲ್ ಬಿದ್ದು ಒಡೆದು ಹೋಗಿದೆ. ಪರಿಣಾಮ ವಿಧಾನಸೌಧ ಆವರಣದಲ್ಲಿ ಎಣ್ಣೆಯ ವಾಸನೆ ಹರಡಿಕೊಂಡಿದ್ದು, ಸ್ವಚ್ಛತಾ ಸಿಬ್ಬಂದಿ ಬಂದು ಶುಚಿಗೊಳಿಸಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕೆಂಗಲ್ ಗೇಟ್ ಬಳಿ ಬ್ಯಾಗ್​ನಲ್ಲಿ ಮದ್ಯದ ಬಾಟಲ್ ತೆಗೆದುಕೊಂಡು ಹೋಗುತ್ತಿದ್ದ. ಹೊರಗೆ ಹೋಗುವಾಗ ಬಾಟಲ್ ಕೈ ಜಾರಿ ಬಿದ್ದಿದೆ. ಬಾಟಲ್ ಸಂಪೂರ್ಣ ಚೂರು ಚೂರಾಗಿದೆ. ಕೂಡಲೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಕೋಲಾರ | ಪತ್ನಿಯನ್ನು ಹತ್ಯೆಗೈದು ನೇರವಾಗಿ ಪೊಲೀಸ್ … Continue reading ವಿಧಾನಸೌಧದ ಆವರಣದಲ್ಲಿ ಒಡೆದು ಹೋಯ್ತು ಎಣ್ಣೆ ಬಾಟಲ್; ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ ಹಲವು ಅನುಮಾನ!