2 ದಿನದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಹೇಗೆ ಸಾಧ್ಯ ಎಂದ ನೆಟ್ಟಿಗರು? ಉತ್ತರ ಹೀಗಿದೆ…

ಅಮೆರಿಕಾ: ಅಪರೂಪದ ಡಬಲ್ ಗರ್ಭಾಶಯವನ್ನು ಹೊಂದಿರುವ US ಮಹಿಳೆ ಎರಡು ದಿನಗಳಲ್ಲಿ ಎರಡು ಬಾರಿ ಜನ್ಮ ನೀಡಿದ್ದಾರೆ. ಈ  ಸುದ್ದಿ ವೈರಲ್​ ಆಗುತ್ತಿದ್ದಂತೆ ಕೆಲವು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವಳಿ ಮಕ್ಕಳಾಗುವುದು ಹೊಸದೇನಲ್ಲ. ಅವಳಿ ಮಕ್ಕಳು ಹೆಚ್ಚಾಗಿ ಪ್ರಪಂಚದಾದ್ಯಂತ ಜನಿಸುತ್ತಾರೆ. ಆದರೆ ಕೆಲವೊಮ್ಮೆ ಮಹಿಳೆಯರು 8-10 ಮಕ್ಕಳಿಗೆ ಜನ್ಮ ನೀಡುವ ಘಟನೆಗಳನ್ನು ನಾವು ಕೇಳುತ್ತೇವೆ. ಆದರೆ ಅಂತಹ ಪ್ರಕರಣಗಳು ಅಪರೂಪ. ಮಹಿಳೆಯೊಬ್ಬರು ಎರಡೇ ದಿನಗಳಲ್ಲಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.  ಅಮೆರಿಕದ ಅಲಬಾಮಾದಿಂದ ನಡೆದಿದೆ. ಮಹಿಳೆಯ ಹೆಸರು … Continue reading 2 ದಿನದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಹೇಗೆ ಸಾಧ್ಯ ಎಂದ ನೆಟ್ಟಿಗರು? ಉತ್ತರ ಹೀಗಿದೆ…