ಅಕ್ಷಯ್ ಕುಮಾರ್ ಚಿತ್ರಕ್ಕೆ ಕರ್ಣಿ ಸೇನೆಯಿಂದ ಎಚ್ಚರಿಕೆ!; ಶೀರ್ಷಿಕೆ ಬದಲಿಸುವಂತೆ ತಾಕೀತು

ಮುಂಬೈ: ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಒಂದಿಲ್ಲೊಂದು ವಿವಾದಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅದರ ಬಿಸಿ ಮತ್ತೊಮ್ಮೆ ಅಕ್ಷಯ್ ಕುಮಾರ್​ಗೆ ತಟ್ಟಿದೆ. ಈ ಹಿಂದೆ ಲಕ್ಷ್ಮೀ ಬಾಂಬ್​ ಚಿತ್ರದ ಶೀರ್ಷಿಕೆ ಬದಲಿಸುವಂತೆ ಕೆಲ ಸಂಘಟನೆಗಳು ಪಟ್ಟು ಹಿಡಿದಿದ್ದವು. ಅದರಂತೆ ಅದನ್ನು ಲಕ್ಷ್ಮೀ ಎಂದು ಬದಲಿಸಲಾಗಿತ್ತು. ಇದೀಗ ಪೃಥ್ವಿರಾಜ್ ಚಿತ್ರಕ್ಕೂ ಆ ಕಂಟಕ ಎದುರಾಗಿದೆ. ಇದನ್ನೂ ಓದಿ: ಚಿತ್ರರಂಗದವರ ಲಸಿಕೆ ಅಭಿಯಾನವನ್ನು ಉದ್ಘಾಟಿಸಿದ ಡಿಸಿಎಂ ಅಶ್ವಥನಾರಾಯಣ್ ಪೃಥ್ವಿರಾಜ್ ಚೌಹಾಣ್ ಕುರಿತು ಅಕ್ಷಯ್ ಸಿನಿಮಾ ಮಾಡುತ್ತಿದ್ದು, ಈಗಾಗಲೇ ಅದೆ … Continue reading ಅಕ್ಷಯ್ ಕುಮಾರ್ ಚಿತ್ರಕ್ಕೆ ಕರ್ಣಿ ಸೇನೆಯಿಂದ ಎಚ್ಚರಿಕೆ!; ಶೀರ್ಷಿಕೆ ಬದಲಿಸುವಂತೆ ತಾಕೀತು