ಮೆಟ್ರೋದಲ್ಲಿ ಪ್ರಯಾಣಿಸಿದ ನಟ; ಫ್ಯಾನ್ಸ್​ಗೆ ಸ್ಟಾರ್ ಅನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ..

ಮುಂಬೈ: ಮಾಸ್ಕ್​​ ಧರಿಸಿ ನಮ್ಮ ಎದುರೆ ಪರಿಚಯಸ್ಥರು ನಿಂತರೆ ನಮಗೆ ಪರಿಚಯ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಸ್ಟಾರ್​​ ನಟ ಮಾಸ್ಕ್​ ಧರಿಸಿ ಜನಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಫ್ಯಾನ್ಸ್​ ಹೌದಾ ನಮಗೆ ಗೊತ್ತೆ ಆಗಲಿಲ್ಲ ನಟನನ್ನು ಹತ್ತಿರ ದಿಂದ ನೋಡಬಹುದಾಗಿತ್ತು ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಹಾಗಿದ್ರೆ ಆ ಸ್ಟಾರ್​​ ನಟ ಯಾರು ಎನ್ನುವ ಪ್ರಶ್ನೆ ನಿಮಗೆ ಬರಬಹುದು. ಇದಕ್ಕೆ ಉತ್ತರ ಇಲ್ಲಿದೆ… ಬಾಲಿವುಡ್ ನಟ ಅಕ್ಷಯ್​ ಕುಮಾರ್​ ಮುಂಬೈ ಮೆಟ್ರೋದಲ್ಲಿ … Continue reading ಮೆಟ್ರೋದಲ್ಲಿ ಪ್ರಯಾಣಿಸಿದ ನಟ; ಫ್ಯಾನ್ಸ್​ಗೆ ಸ್ಟಾರ್ ಅನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ..