ಆನೆ ಲದ್ದಿ ಟೀ ಕುಡೀತಿದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ ಬಿಚ್ಚಿಟ್ರು!

ಮುಂಬೈ: ಆನೆ ಲದ್ದಿ ಟೀ ಸೇವಿಸ್ತಾ ಇದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ​ ಇನ್​ಸ್ಟಾಗ್ರಾಂ ಚಾಟ್​ ಮೂಲಕ ಬೇರ್​ ಗ್ರಿಲ್​ ಜತೆಗೆ ಹಂಚಿಕೊಂಡಿದ್ದಾರೆ. ದ ವೈಲ್ಡ್​ ವಿತ್​ ಬೇರ್ ಗ್ರಿಲ್ಸ್​ ಕಾರ್ಯಕ್ರಮಕ್ಕೆ ಸಂಬಂಧಿಸಿ ಬೇರ್ ಗ್ರಿಲ್ಸ್ ಮತ್ತು ಹುಮಾ ಖುರೇಶಿ ಜತೆಗೆ ಇನ್​ಸ್ಟಾಗ್ರಾಂ ಚಾಟ್ ಮಾಡಿದ್ದ ಅಕ್ಷಯ್ ಕುಮಾರ್​ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ದ ವೈಲ್ಡ್ ವಿತ್​ ಬೇರ್ ಗ್ರಿಲ್ಸ್​ ಕಾರ್ಯಕ್ರಮದಲ್ಲಿ ಕೆಲವು ಡೇರ್ ಡೆವಿಲ್ ಸ್ಟಂಟ್ ಮಾಡಿ ತೋರಿಸುವ ಅಕ್ಷಯ್ ಕುಮಾರ್​, ಆನೆ ಲದ್ದಿ … Continue reading ಆನೆ ಲದ್ದಿ ಟೀ ಕುಡೀತಿದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ ಬಿಚ್ಚಿಟ್ರು!