ಪಬ್ಜಿ ಬ್ಯಾನ್​ ಆದ್ರೇನಂತೆ ಫೌಜಿ ಇದೆಯಲ್ಲ; ಬೆಂಗಳೂರು ಮೂಲದ ಸಂಸ್ಥೆಯ ಕಾರ್ಯಕ್ಕೆ ಅಕ್ಷಯ್​ ಮೆಚ್ಚುಗೆ

ಚೀನಾ ಮೂಲದ ಆ್ಯಪ್​ ಮತ್ತು ಗೇಮಿಂಗ್​ ಅಪ್ಲಿಕೇಷನ್​ಗಳಿಗೆ ಕೇಂದ್ರ ಸರ್ಕಾರ ಬ್ಯಾನ್​ ಬಿಸಿ ಮುಟ್ಟಿಸುತ್ತಿದೆ. ಈಗಾಗಲೇ ಸಾಕಷ್ಟು ಅಪ್ಲಿಕೇಷನ್​ಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಗೇಮಿಂಗ್​ ಅಪ್ಲಿಕೇಷನ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಪಬ್ಜಿ ಸಹ ಬ್ಯಾನ್​ ಮಾಡಲಾಗಿತ್ತು. ಇದೀಗ ಆ ಆ್ಯಪ್​ಅನ್ನೇ ಹೋಲುವ ಇನ್ನೊಂದು ಅಪ್ಲಿಕೇಷನ್​ ಅನ್ನು ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಘೋಷಣೆ ಮಾಡಿದ್ದಾರೆ. ಅದರ ಹೆಸರು ಫೌಜಿ! ಇದನ್ನೂ ಓದಿ: WWE ಖ್ಯಾತಿಯ ಡ್ವೇನ್​ ಜಾನ್ಸನ್​ ಕುಟುಂಬಕ್ಕೆ ಕರೊನಾ! ವಿಶೇಷ ಏನೆಂದರೆ ಪ್ರಧಾನಿ ಮೋದಿಯ ಆತ್ಮನಿರ್ಭರತಾ ಅಭಿಯಾನಕ್ಕೆ ಸ್ಫೂರ್ತಿ … Continue reading ಪಬ್ಜಿ ಬ್ಯಾನ್​ ಆದ್ರೇನಂತೆ ಫೌಜಿ ಇದೆಯಲ್ಲ; ಬೆಂಗಳೂರು ಮೂಲದ ಸಂಸ್ಥೆಯ ಕಾರ್ಯಕ್ಕೆ ಅಕ್ಷಯ್​ ಮೆಚ್ಚುಗೆ