ಗಡಿಯಲ್ಲಿ ಬಿಎಸ್​ಎಫ್​ ಯೋಧರ ಜತೆ ಹೆಜ್ಜೆ ಹಾಕಿದ ನಟ ಅಕ್ಷಯ್​ ಕುಮಾರ್

ಶ್ರೀನಗರ: ಕರೊನಾದ ಈ ಸಮಯದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಅನೇಕರಿಗೆ ಸಹಾಯ ಹಸ್ತ ಚಾಚಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಅಕ್ಷಯ್ ಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಡಿಯಲ್ಲಿನ ಯೋಧರೊಂದಿಗೆ ಚರ್ಚೆ ನಡೆಸಿದ ಅವರು ಅವರೊಂದಿಗೆ ಹಜ್ಜೆಯನ್ನೂ ಹಾಕಿದ್ದಾರೆ. Actor @akshaykumar danced with @BSF_India jawans and locals in Gurez sector of Bandipora district in Jammu and Kashmir today. pic.twitter.com/tTD4i4rhKJ — Doordarshan National दूरदर्शन नेशनल … Continue reading ಗಡಿಯಲ್ಲಿ ಬಿಎಸ್​ಎಫ್​ ಯೋಧರ ಜತೆ ಹೆಜ್ಜೆ ಹಾಕಿದ ನಟ ಅಕ್ಷಯ್​ ಕುಮಾರ್