ಡಾನ್ಸ್ ಮಾಡುವಾಗ ಎದೆ ಸೀಳು ಕಾಣಿಸದಂತೆ ಜಾಕೆಟ್​​ನಿಂದ ಮರೆಮಾಚಿಕೊಂಡ ರಾಧಿಕಾ; ಹೆಚ್ಚಾಯ್ತು ಅಭಿಮಾನಿಗಳ ಸಂಖ್ಯೆ

ಮುಂಬೈ: ಇತ್ತೀಚಿನ ದಿನಗಳಲ್ಲಿ ನಿಮ್ಮ ಇನ್‌ಸ್ಟಾಗ್ರಾಂ ತೆರೆದಾಗ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದ ಒಂದು ಅಥವಾ ಎರಡು ವಿಡಿಯೋಗಳನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಹಾಲಿವುಡ್‌ನಿಂದ ಬಾಲಿವುಡ್‌ವರೆಗಿನ ತಾರೆಯರು ಈ ಫಂಕ್ಷನ್‌ನಲ್ಲಿ ತಮ್ಮ ಅಭಿನಯದ ಮೂಲಕ ವೇದಿಕೆಯಲ್ಲಿ ಚಿಂದಿ ಉಡಾಯಿಸಿದರು. ಅಮೆರಿಕದ ರಿಹಾನ್ನಾರಿಂದ ಹಿಡಿದು ಗಾಯಕ ಎಕಾನ್‌ವರೆಗೆ ಜಾಮ್‌ನಗರದಲ್ಲಿ ಜಮಾಯಿಸಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಎಲ್ಲರಂತೆ ಎಕಾನ್ ತಮ್ಮ ಅಭಿನಯದಿಂದ ಜನರ ಮನ ಸೆಳೆದರು. ಏತನ್ಮಧ್ಯೆ … Continue reading ಡಾನ್ಸ್ ಮಾಡುವಾಗ ಎದೆ ಸೀಳು ಕಾಣಿಸದಂತೆ ಜಾಕೆಟ್​​ನಿಂದ ಮರೆಮಾಚಿಕೊಂಡ ರಾಧಿಕಾ; ಹೆಚ್ಚಾಯ್ತು ಅಭಿಮಾನಿಗಳ ಸಂಖ್ಯೆ