ಮೈಕಲ್​ ಜಾಕ್ಸನ್​ ಇನ್ನೂ ಸತ್ತಿಲ್ಲ! ರೀ ಎಂಟ್ರಿ ಕೊಡಲು ರಹಸ್ಯವಾಗಿ ನಡೆಯುತ್ತಿದೆ ಭರ್ಜರಿ ತಯಾರಿ?

ನವದೆಹಲಿ: ಅಮೆರಿಕನ್​​​ ಗಾಯಕ, ಗೀತರಚನೆಕಾರ, ಡಾನ್ಸರ್​ ಹಾಗೂ ಪಾಪ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿದ್ದ ಮೈಕಲ್ ಜೋಸೆಫ್ ಜಾಕ್ಸನ್ ಅಲಿಯಾಸ್​ ಮೈಕಲ್​ ಜಾಕ್ಸನ್​ ಅವರು ಇನ್ನೂ ಸತ್ತಿಲ್ಲ ಬದುಕಿದ್ದಾರೆ ಎಂಬ ಸಂಗತಿ ಇದೀಗ ಜಗತ್ತಿನಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿದೆ. ಅಯ್ಯೋ ಜಾಕ್ಸನ್​ ಸತ್ತು 15 ವರ್ಷಗಳೇ ಆಯಿತು ಬದುಕಿ ಬರಲು ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಆದರೆ, ಜಾಕ್ಸನ್​ ಇನ್ನೂ ಬದುಕಿದ್ದಾರೆ ಎಂಬುದನ್ನು ಅಮೆರಿಕನ್​ ಗಾಯಕ ಅಕೊನ್​ ಖಚಿತವಾಗಿ ಹೇಳಿದ್ದಾರೆ. … Continue reading ಮೈಕಲ್​ ಜಾಕ್ಸನ್​ ಇನ್ನೂ ಸತ್ತಿಲ್ಲ! ರೀ ಎಂಟ್ರಿ ಕೊಡಲು ರಹಸ್ಯವಾಗಿ ನಡೆಯುತ್ತಿದೆ ಭರ್ಜರಿ ತಯಾರಿ?