ಹುಬ್ಬಳ್ಳಿ; ಇಲ್ಲಿಯ ಅಕ್ಕನ ಬಳಗದಿಂದ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಬಳಗದ ಸದಸ್ಯರು ಪಂಚಮಿಯ ವಿಶೇಷ ಉಂಡಿಗಳನ್ನು ಪರಸ್ಪರ ಹಂಚಿ ಸವಿಯುವ ಮೂಲಕ ಹಬ್ಬ ಆಚರಿಸಿದರು.
ಬಳಗದ ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ಸುಶೀಲಕ್ಕ ಹಿರೇಮಠ, ಪ್ರಮೀಳಾ ಹಟ್ಟಿಹಳ್ಳಿ, ಮಂಗಳಾ ಕೆ, ನಾಗರತ್ನ ಬೆನ್ನೂರುಮಠ ಮುಂತಾದವರು ಪಾಲ್ಗೊಂಡಿದ್ದರು.