“ಮೂರು ಮಕ್ಕಳನ್ನು ಹೊಂದಿರುವ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸಿ” ಎಂದ ಶಾಸಕ!

ಮುಂಬೈ: ಮೂವರು ಮಕ್ಕಳನ್ನು ಹೊಂದಿರುವ ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಈ ಶಾಸಕರು ಒತ್ತಾಯಿಸಿದ್ದಾರೆ! ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ಶರದ್​ ಪವಾರ್​ “ನಮ್ಮ ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಲಾಸರಾವ್ ದೇಶಮುಖ್ ಮುಖ್ಯಮಂತ್ರಿಯಾಗಿದ್ದಾಗ ಮೂವರು ಮಕ್ಕಳಿರುವ ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸುತ್ತಿದ್ದೆವು. ನಾವು ಈ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಂಡಿದ್ದೇವೆ. ಮಕ್ಕಳು ದೇವರ ಆಶಿರ್ವಾದ ಆಗಲು ಹೇಗೆ ಸಾಧ್ಯ? ಆದರೆ ಮೂವರು ಮಕ್ಕಳನ್ನು ಹೊಂದಿರುವ ಸಂಸದರು ಮತ್ತು ಶಾಸಕರನ್ನು ನಾವು ಏಕೆ ಅನರ್ಹಗೊಳಿಸಲಿಲ್ಲ … Continue reading “ಮೂರು ಮಕ್ಕಳನ್ನು ಹೊಂದಿರುವ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸಿ” ಎಂದ ಶಾಸಕ!