ಸಿನಿಮಾ ಶೂಟಿಂಗ್​ ವೇಳೆ ಭೀಕರ ಅಪಘಾತ; ಸ್ಟಾರ್​ ನಟ ಚಲಾಯಿಸುತ್ತಿದ್ದ ಕಾರು ನುಜ್ಜುಗುಜ್ಜು

ಮುಂಬೈ: ಸಿನಿಮಾ ಶೂಟಿಂಗ್​ ವೇಳೆ ತಮಿಳು ಸ್ಟಾರ್ ಅಜಿತ್ ಕುಮಾರ್ ಅವರು  ಓಡಿಸುತ್ತಿದ್ದ ಕಾರಿಗೆ ಭೀಕರ ಅಪಘಾತ ಸಂಭವಿಸಿದೆ. ಅಜಿತ್ ಅನೇಕ ಸಿನಿಮಾಗಳಲ್ಲಿ ರಿಸ್ಕಿ ಸ್ಟಂಟ್‌ಗಳನ್ನು ಮಾಡಿದ್ದಾರೆ ಮತ್ತು ಅಪಘಾತಗಳನ್ನು ಎದುರಿಸಿದ್ದಾರೆ. ಸಿನಿಮಾದಲ್ಲಿ ಅಜಿತ್ ಯಾವುದೇ ಡ್ಯೂಪ್ ಇಲ್ಲದೆ ರಿಸ್ಕಿ ಶಾಟ್ ಮಾಡುತ್ತಾರೆ. ಹಾಗೆ ಇದೀಗ ‘ವಿಡ ಮುಯಿರ್ಚಿ’ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಮಾಗಿಜ್ ತಿರುಮೇನಿ ಪ್ರಸ್ತುತ ಈ ಚಿತ್ರದ ಕಾರ್ ಆಕ್ಷನ್ ಸೀಕ್ವೆನ್ಸ್ ಅನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರೀಕಣ ವೇಳೆ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದಾಗ ಚಾಲಕನ … Continue reading ಸಿನಿಮಾ ಶೂಟಿಂಗ್​ ವೇಳೆ ಭೀಕರ ಅಪಘಾತ; ಸ್ಟಾರ್​ ನಟ ಚಲಾಯಿಸುತ್ತಿದ್ದ ಕಾರು ನುಜ್ಜುಗುಜ್ಜು