ಹಾಲಿನ ಬದಲು ಮೊಸರು ಕದ್ದ ಅಭಿಮಾನಿಗಳು! ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ! ವಿಡಿಯೋ ವೈರಲ್…

ಸೌತ್​ನಲ್ಲಿ ಅಭಿಮಾನಿಗಳು ಸ್ಟಾರ್​ ನಟರನ್ನು ಎಷ್ಟು ಆರಾಧಿಸುತ್ತಾರೆ ಅಂತ ಹೇಳಲು ಅಸಾಧ್ಯ. ಯಾವುದೇ ಸ್ಟಾರ್​ ನಟರ ಚಿತ್ರ ರಿಲೀಸ್​ ಆದರೂ, ಆ ಚಿತ್ರತಂಡಕ್ಕಿಂತ ಹೆಚ್ಚು ಅಭಿಮಾನಿಗಳದ್ದೇ ಹವಾ ಇರುತ್ತೆ. ಸ್ಟಾರ್ ನಟನ ಕಟೌಟ್​ಗಳಿಗೆ ಹಾಲಿನ ಅಭಿಷೇಕ, ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡುತ್ತಾರೆ. ಆದರೆ, ಈ ಬಾರಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಹೌದು, ನಿರ್ಮಾಪಕರೊಬ್ಬರ ಕಾರಿಗೆ ಮೊಸರಿನ ಅಭಿಷೇಕ ನಡೆದಿದೆ. ಕಾಲಿವುಡ್​ನ ಖ್ಯಾತ ನಟ ಅಜಿತ್​ ಕುಮಾರ್ ಅವರ ಅಭಿಮಾನಿಗಳೇ ಇಂಥ ವಿಚಿತ್ರವಾದ ಕೆಲಸ ಮಾಡಿರುವುದು. ಫೆಬ್ರವರಿ.24 ರಂದು … Continue reading ಹಾಲಿನ ಬದಲು ಮೊಸರು ಕದ್ದ ಅಭಿಮಾನಿಗಳು! ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ! ವಿಡಿಯೋ ವೈರಲ್…