ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಫುಲ್​ ಡಿಮ್ಯಾಂಡ್!

ಹೈದರಾಬಾದ್​: ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​ ಏರ್ಪಟ್ಟಿದೆ. ‘ಕಾಂತಾರ’ ಚಿತ್ರದ ಯಶಸ್ಸಿನ ನಂತರ, ಅವರಿಂದ ಸಂಗೀತ ಸಂಯೋಜನೆ ಮಾಡಿಸುವವರ ಸಂಖ್ಯೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ. ಇದನ್ನೂ ಓದಿ: ‘ಕಾಂತಾರ 2’ ಬರೋದು ಗ್ಯಾರಂಟಿ; ಈ ವರ್ಷವೇ ಚಿತ್ರೀಕರಣ ಶುರು! ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕದ ಮೇಲಾಗಿದೆ. ‘ಶಿಶಿರ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಅವರು ಆರಂಭದ ಕೆಲವು ವರ್ಷಗಳಲ್ಲಿ ಅವಕಾಶಗಳಿಗಾಗಿ ಸ್ವಲ್ಪ ಕಾಯಬೇಕಾಯಿತು. ‘ಉಳಿದವರು … Continue reading ಅಜನೀಶ್​ ಲೋಕನಾಥ್​ಗೆ ಟಾಲಿವುಡ್​ನಲ್ಲಿ ಫುಲ್​ ಡಿಮ್ಯಾಂಡ್!