ಅಭಿಷೇಕ್​ ಬಚ್ಚನನ್ನೇ ಯಾಮಾರಿಸಬಲ್ಲಳು ಈ ಐಶ್ವರ್ಯಾ ರೈ: ಈಕೆ ಅಂದಕ್ಕೆ ನಿದ್ದೆಗೆಡುತ್ತಿದ್ದಾರೆ ಪಡ್ಡೆಹುಡುಗ್ರು..

ನವದೆಹಲಿ: ಬಾಲಿವುಡ್​, ಸ್ಯಾಂಡಲ್​ವುಡ್​, ಹಾಲಿವುಡ್​ ಹೀಗೆ ಎಲ್ಲಾ ಚಿತ್ರರಂಗದ ಸ್ಟಾರ್​ ನಟರುಗಳ ರಿಮೇಕ್​ ಮಾಡುವವರು ಬಹಳಷ್ಟು ಜನರಿರುತ್ತಾರೆ. ಕೆಲವೊಂದಿಷ್ಟು ಜನರು ಸ್ಟಾರ್​ಗಳಿಗೆ ಹೋಲಿಕೆಯಾಗಿ ಅವರ ಅಕ್ಕ ತಮ್ಮನೋ ಅಥವಾ ಅಣ್ಣ ತಂಗಿಯೋ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಬಾಲಿವುಡ್​ನ ಚೆಲುವೆ ಐಶ್ವರ್ಯಾ ರೈಗೂ ಸಹ ಒಬ್ಬ ನಕಲಿ ಸಿಕ್ಕಿದ್ದಾರೆ. ಐಶ್ವರ್ಯಾ ನೋಡಿ ನಕಲಿಯನ್ನು ನೋಡಿದರೆ ನಿಜವಾದ ಐಶ್ವರ್ಯಾ ಯಾರು ಎನ್ನುವ ಗೊಂದಲ ಮೂಡಿಸುವಂತಿದ್ದಾರೆ ಈ ನಕಲಿ ಐಶ್ವರ್ಯಾ ರೈ. ಮರಾಠಿಯ ನಟಿ ಮತ್ತು ಟಿಕ್​ಟಾಕ್​ನ ಸೆಲೆಬ್ರಿಟಿ ಮಾನಸಿ … Continue reading ಅಭಿಷೇಕ್​ ಬಚ್ಚನನ್ನೇ ಯಾಮಾರಿಸಬಲ್ಲಳು ಈ ಐಶ್ವರ್ಯಾ ರೈ: ಈಕೆ ಅಂದಕ್ಕೆ ನಿದ್ದೆಗೆಡುತ್ತಿದ್ದಾರೆ ಪಡ್ಡೆಹುಡುಗ್ರು..