ವಿಚ್ಛೇದನದ ಸುದ್ದಿಯ ನಡುವೆ ಒಟ್ಟಿಗೆ ಕಾಣಿಸಿಕೊಂಡ ಐಶು-ಅಭಿ; ರೂಮರ್​​​​​ಗೆ​​ ಪೂರ್ಣವಿರಾಮ ಹಾಕಲು ಇಷ್ಟು ಸಾಕಲ್ಲವೇ…!

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಆಗಾಗ್ಗೆ ರೂಮರ್ಸ್ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಐಶ್ವರ್ಯಾ ಅಭಿಷೇಕ್‌ನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವರದಿಗಳ ನಡುವೆ ಅಭಿ-ಐಶು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಹೊರಬಿದ್ದಿದೆ, ಇಂತಹ ವಿಷಯಗಳಿಗೆ ಪೂರ್ಣವಿರಾಮ ಹಾಕಲು ಇಷ್ಟು ಸಾಕು. ಇತ್ತೀಚೆಗೆ, ಐಶ್ವರ್ಯಾ ತಾಯಿಯ ಮನೆಯಲ್ಲಿ ತನ್ನ ಮಗಳು ಆರಾಧ್ಯ ಮತ್ತು ತಾಯಿ ವೃಂದಾ ಜೊತೆ ವಾಸಿಸುತ್ತಿದ್ದಾರೆ. ಆಕೆ ತನ್ನ ಅತ್ತೆ ಜಯಾ ಬಚ್ಚನ್ … Continue reading ವಿಚ್ಛೇದನದ ಸುದ್ದಿಯ ನಡುವೆ ಒಟ್ಟಿಗೆ ಕಾಣಿಸಿಕೊಂಡ ಐಶು-ಅಭಿ; ರೂಮರ್​​​​​ಗೆ​​ ಪೂರ್ಣವಿರಾಮ ಹಾಕಲು ಇಷ್ಟು ಸಾಕಲ್ಲವೇ…!