ವಿಮಾನ ಪ್ರಯಾಣ ಇನ್ನಷ್ಟು ದುಬಾರಿ

ನವದೆಹಲಿ: ವಿಮಾನ ಹಾರಾಟಕ್ಕೆ ಬಳಸುವ ಏವಿಯೇಷನ್ ಟರ್ಬೆನ್ ಇಂಧನ (ಎಟಿಎಫ್ ) ಬೆಲೆಯು ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇ.16ರಷ್ಟು ಹೆಚ್ಚಳವಾಗಿದೆ. ಇದರಿಂದ ವಿಮಾನ ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಇದೆ. ಇದು ಜೆಟ್ ಇಂಧನದ ಬೆಲೆಯಲ್ಲಿ ಇದುವರೆಗಿನ ಅತಿ ಏರಿಕೆಯಾಗಿದೆ. ಪೂರೈಕೆ ನಿರ್ಬಂಧಗಳಿಂದಾಗಿ ಅಂತಾರಾಷ್ಟ್ರೀಯ ತೈಲ ದರಗಳು ಹೆಚ್ಚಾಗುತ್ತಿರುವ ಸಮಯದಲ್ಲೇ ವಿಮಾನ ಇಂಧನ ದರವು ಹೆಚ್ಚಾಗಿದೆ. ಎಟಿಎಫ್ ಬೆಲೆಯು ನವದೆಹಲಿಯಲ್ಲಿ ಪ್ರತಿ ಕಿಲೋಲೀಟರ್​ಗೆ 19,757.13 ರೂ. ಹೆಚ್ಚಳವಾಗಿದೆ. ಮುಂಬೈನಲ್ಲಿ ಎಟಿಎಫ್ ದರ ಕಿಲೋ ಲೀಟರ್​ಗೆ … Continue reading ವಿಮಾನ ಪ್ರಯಾಣ ಇನ್ನಷ್ಟು ದುಬಾರಿ