ಏರ್ ಇಂಡಿಯಾ ವಿಮಾನದಲ್ಲಿ ಸೀಲಿಂಗ್​​ನಿಂದ ನೀರು ಸೋರಿಕೆ; ಆತಂಕದಲ್ಲಿ ಪ್ರಯಾಣಿಕರು

ನವದೆಹಲಿ: ದೆಹಲಿಯಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಓವರ್‌ಹೆಡ್ ಬಿನ್‌ಗಳಿಂದ ನೀರು ಸೋರಿಕೆಯಾಗುತ್ತಿರುವುದು ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್ ಬಳಕೆದಾರೊಬ್ಬರು ವಿಮಾನದಲ್ಲಿ ಓವರ್‌ಹೆಡ್ ಬಿನ್‌ಗಳಿಂದ ನೀರು ಸೋರಿಕೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಪ್ರಯಾಣಿಕರ ಆಸನಗಳು ಒದ್ದೆಯಾಗಿರುವುದು ಕಂಡುಬಂದಿದೆ. Air India …. fly with us – it's not a trip …it's an immersive experience pic.twitter.com/cEVEoX0mmQ — JΛYΣƧΉ … Continue reading ಏರ್ ಇಂಡಿಯಾ ವಿಮಾನದಲ್ಲಿ ಸೀಲಿಂಗ್​​ನಿಂದ ನೀರು ಸೋರಿಕೆ; ಆತಂಕದಲ್ಲಿ ಪ್ರಯಾಣಿಕರು