ಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ: 4.5 ಮಿಲಿಯನ್​ ಗ್ರಾಹಕರ ದತ್ತಾಂಶ ಸೋರಿಕೆ

ನವದೆಹಲಿ: ರಾಷ್ಟ್ರೀಯ ವಿಮಾನ ಸಂಸ್ಥೆ ಏರ್​ ಇಂಡಿಯಾದ ಸರ್ವರ್​ ಮೇಲೆ ನಡೆದ ಸೈಬರ್​ ದಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿದ್ದು, ಏರ್​ ಇಂಡಿಯಾದ ಸುಮಾರು 4.5 ಮಿಲಿಯನ್​ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಸೈಬರ್​ ದಾಳಿಯಲ್ಲಿ ಪ್ರಯಾಣಿಕರ ಪಾಸ್​ಪೋರ್ಟ್​ ಹಾಗೂ ಕ್ರೆಡಿಟ್​ ಕಾರ್ಡ್​ ಸೇರಿದಂತೆ ಕೆಲವೊಂದು ಮಾಹಿತಿಗಳು ಲೀಕ್​ ಆಗಿವೆ ಎಂದು ಶುಕ್ರವಾರ ಏರ್​ ಇಂಡಿಯಾ ವಿಮಾನ ಸಂಸ್ಥೆ ತಿಳಿಸಿದೆ. ಪ್ರಯಾಣಿಕರ ಸೇವಾ ವ್ಯವಸ್ಥೆಯ ಡೇಟಾ ಪ್ರೊಸೆಸರ್ ಇತ್ತೀಚೆಗಷ್ಟೇ ಏರ್​ ಇಂಡಿಯಾದ ಸೆಕ್ಯುರಿಟಿ ಉಲ್ಲಂಘನೆಯ ಸೂಚನೆ ನೀಡಿತು. … Continue reading ಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ: 4.5 ಮಿಲಿಯನ್​ ಗ್ರಾಹಕರ ದತ್ತಾಂಶ ಸೋರಿಕೆ