ರಫೆಲ್​ ಸ್ಕ್ವಾಡ್ರನ್​ ​ನಲ್ಲಿದ್ದವರು ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ

ನವದೆಹಲಿ: ಕೇರಳದ ಕರಿಪ್ಪೂರ್​ ವಿಮಾನನಿಲ್ದಾಣದಲ್ಲಿ ಸ್ಕಿಡ್ ಆಗಿ ದುರಂತಕ್ಕೀಡಾದ ವಿಮಾನದ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ ಅವರು ಭಾರತೀಯ ವಾಯುಪಡೆಯ ರಫೆಲ್ ಸ್ಕ್ವಾಡ್ರನ್​ನಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದರು. ಅವರು ರಫೆಲ್ ಸ್ಕ್ವಾಡ್ರನ್​ ನಂ.17ರ ಗೋಲ್ಡನ್ ಏರೋಸ್​ ಎಂಬ ರಫೆಲ್ ಫೈಟರ್ ಜೆಟ್​ನ ಪೈಲಟ್ ಆಗಿ ಸ್ವೋರ್ಡ್ ಆಫ್ ಹಾನರ್ ಪ್ರಶಸ್ತಿ ಪಡೆದವರಾಗಿದ್ದರು. ಸಾಠೆ ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ 58ನೇ ಕೋರ್ಸ್​ ಬ್ಯಾಚಿನವರು. ಅವರು ಜ್ಯೂಲಿಯೆಟ್ ಸ್ಕ್ವಾಡ್ರನ್​ನಲ್ಲಿದ್ದರು. ಅವರು 1981ರ ಜೂನ್​ ತಿಂಗಳಲ್ಲಿ ಸ್ವೋರ್ಡ್​ ಆಫ್​ … Continue reading ರಫೆಲ್​ ಸ್ಕ್ವಾಡ್ರನ್​ ​ನಲ್ಲಿದ್ದವರು ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ