Photos: ವೀಕೆಂಡ್​ನಲ್ಲಿ ಐಂದ್ರಿತಾ-ದಿಗಂತ್​ ಸೈಕಲ್​ ರೈಡಿಂಗ್​

ಕಳೆದ ವಾರವಷ್ಟೇ ತಮ್ಮ ಕುಟುಂಬದವರ ಜತೆಗೆ ಕೊಡಗಿನ ರಿಸಾರ್ಟ್​ಗೆ ಹೋಗಿ ಅಲ್ಲಿ, ಒಳ್ಳೆಯ ಸಮ ಕಳೆದಿದ್ದ ದಿಗಂತ್​ ಮತ್ತು ಐಂದ್ರಿತಾ ರೇ, ನಿನ್ನೆ ಶನಿವಾರ ತಮ್ಮ ಸ್ನೇಹಿತರ ಜತೆಗೂಡಿ 30 ಕಿಲೋಮೀಟರ್​ ಸೈಕಲ್​ ರೈಡಿಂಗ್​ ಹೋಗಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಐಂದ್ರಿತಾ, ಶನಿವಾರ ಸ್ನೇಹಿತರೊಂದು 30 ಕಿಲೋಮೀಟರ್​ ಸೈಕಲ್​ ರೈಡಿಂಗ್ ಮಾಡಿ ಒಳ್ಳೆಯ ಸಮಯವನ್ನು ಕಳೆದಿದ್ದಾಗಿ ಹೇಳಿಕೊಂಡಿದ್ದಾರೆ.