ಎಐ, ಡೀಪ್​ಫೇಕ್ಸ್​ ಮೂಲಕ ಹನಿಟ್ರ್ಯಾಪ್: ಪ್ರೇಮಿಗಳ ದಿನದಂದೇ ಪಾಕಿಸ್ತಾನ ಆ್ಯಕ್ಟೀವ್​,​ ಆಘಾತಕಾರಿ ವರದಿ ಬಹಿರಂಗ

ಮುಂಬೈ: ಭಾರತಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಲು ಅತ್ಯಂತ ಕೀಳುಮಟ್ಟಕ್ಕೆ ಇಳಿದಿರುವ ಪಾಕಿಸ್ತಾನ, ಕೃತಕ ಬುದ್ಧಿಮತ್ತೆ ಹಾಗೂ ಡೀಪ್​ಫೇಕ್ಸ್ ಟೆಕ್ನಾಲಜಿ ದುರ್ಬಳಕೆ ಮಾಡಿಕೊಂಡು ಭಾರತದ ರಕ್ಷಣಾ ಸಿಬ್ಬಂದಿ, ಉನ್ನತ ಅಧಿಕಾರಿಗಳು ಮತ್ತು ಪೊಲೀಸ್​ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆ ಬೀಳಿಸಲು ಹೊಂಚು ಹಾಕಿರುವುದನ್ನು​ ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ. ಪಾಕಿಸ್ತಾನಿ ಇಂಟಿಲಿಜೆನ್ಸ್​ ಆಪರೇಟಿವ್ಸ್​ (ಪಿಐಒ) ಇಂಥದ್ದೊಂದು ದುಷ್ಕೃತ್ಯಕ್ಕೆ ಕೈಹಾಕಿದೆ. ರಕ್ಷಣಾ ಸಿಬ್ಬಂದಿ, ರಕ್ಷಣಾ ಇಲಾಖೆಯ ಗುತ್ತಿಗೆ ಆಧಾರಿತ ಕಾರ್ಮಿಕರು, ಸೈನಿಕರು, ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು … Continue reading ಎಐ, ಡೀಪ್​ಫೇಕ್ಸ್​ ಮೂಲಕ ಹನಿಟ್ರ್ಯಾಪ್: ಪ್ರೇಮಿಗಳ ದಿನದಂದೇ ಪಾಕಿಸ್ತಾನ ಆ್ಯಕ್ಟೀವ್​,​ ಆಘಾತಕಾರಿ ವರದಿ ಬಹಿರಂಗ