ಉದ್ಯೋಗಿಗಳಿಗಿಂತ ಕೃತಕ ಬುದ್ಧಿಮತ್ತೆ(AI) ಉತ್ತಮವೇ? ಆಸಕ್ತಿಕರ ವರದಿ ನೀಡಿದ ಎಂಐಟಿ..!

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ ಎಐ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಿಂದಾಗಿ ಉದ್ಯೋಗಗಳು ಕೈತಪ್ಪುತ್ತವೆ ಎಂಬ ಆತಂಕ ಎದುರಾಗಿರುವ ಬೆನ್ನಲ್ಲೇ ಪ್ರಮುಖ ವರದಿಯೊಂದು ರಿಲೀಫ್ ನೀಡಿದೆ. ಸದ್ಯಕ್ಕೆ ಉದ್ಯೋಗಿಗಳ ಜಾಗದಲ್ಲಿ ಎಐ ಅನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿರಬಹುದು ಎಂದು ತಿಳಿದುಬಂದಿದೆ. ಹೆಚ್ಚಿನ ಕಂಪನಿಗಳಿಗೆ ಇದು ದುಬಾರಿ ವ್ಯವಹಾರವಾಗಿದೆ ಎಂದು ‘ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)’ ಅಧ್ಯಯನವು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಇದನ್ನೂ ಓದಿ:ಪೇಟಿಎಂ ಮೂಲಕ ಕ್ಲೈಮ್​ಗಳ ಸ್ವೀಕಾರ ಸ್ಥಗಿತಕ್ಕೆ ಇಪಿಎಫ್​ಒ ತೀರ್ಮಾನ: ಎಂದಿನಿಂದ ಅನ್ವಯವಾಗಲಿದೆ? ವಿವರ ಇಲ್ಲಿದೆ.. ಎಐ ನೊಂದಿಗೆ ಉದ್ಯೋಗಿಗಳನ್ನು … Continue reading ಉದ್ಯೋಗಿಗಳಿಗಿಂತ ಕೃತಕ ಬುದ್ಧಿಮತ್ತೆ(AI) ಉತ್ತಮವೇ? ಆಸಕ್ತಿಕರ ವರದಿ ನೀಡಿದ ಎಂಐಟಿ..!