‘ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ ಮಾನ ತೆಗೆಯಬಲ್ಲೆ’ ಎಂದು ವಿದ್ಯಾರ್ಥಿಗೆ ಬೆದರಿಸಿದ ಕೃತಕ ಬುದ್ಧಿಮತ್ತೆ!

ಬೆಂಗಳೂರು: ಕೃತಕ ಬುದ್ಧಿಮತ್ತೆ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆ ಶುರುವಾಗಿದೆ. ಅನೇಕರಿಗೆ ಇವು ಸಮಾಜವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದು ಅಥವಾ ಮನುಕುಲವನ್ನೇ ನಾಶ ಮಾಡಬಹುದು ಎಂಬ ಭಯ ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯನ್ನು ಆಕ್ಸ್​ಫರ್ಡ್​ನಲ್ಲಿ ಸಂಶೋಧಕರಾಗಿವ ಟೋಬಿ ಓರ್ಡ್​ ಎನ್ನುವವರು ವರದಿ ಮಾಡಿದ್ದಾರೆ. ಟೋಬಿ ಓರ್ಡ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೊಟೊವನ್ನು ಹಂಚಿಕೊಂಡಿದ್ದು ಅದರಲ್ಲಿ ಸ್ಪಷ್ಟವಾಗಿ ಚಾಟ್​ಬಾಟ್​ ಒಂದು ಬೆದರಿಕೆ ಹಾಕುವುದನ್ನು ಕಾಣಬಹುದು. ಟೋಬಿ, ಈ ಫೊಟೊಗೆ ಕ್ಯಾಪ್ಷನ್​ ಹಾಕಿದ್ದು ‘ಬಿಂಗ್‌ನೊಂದಿಗಿನ ಒಂದು ಸಣ್ಣ ಸಂಭಾಷಣೆ ಇದು. … Continue reading ‘ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ ಮಾನ ತೆಗೆಯಬಲ್ಲೆ’ ಎಂದು ವಿದ್ಯಾರ್ಥಿಗೆ ಬೆದರಿಸಿದ ಕೃತಕ ಬುದ್ಧಿಮತ್ತೆ!