500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..

ಆಗ್ರಾ: ಕೇವಲ 500 ರೂಪಾಯಿಗೋಸ್ಕರ ಮಹಿಳೆಯೊಬ್ಬರು ಬರೋಬ್ಬರಿ 30 ಕಿ.ಮೀ. ನಡೆದೇ ಹೋಗಿದ್ದರು. ಅವರಿಗೆ ಬೆನ್ನೆಲುಬಿನ ಸಮಸ್ಯೆ ಇದ್ದು, ಸರ್ಕಾರ ನೀಡುವ 500 ರೂಪಾಯಿ ಹಣಕಾಸಿನ ನೆರವು ಪಡೆಯುವುದಕ್ಕಾಗಿ ಅವರು ನಡೆದು ಕೊಂಡು ಹೋಗಿದ್ದರು. ಅಷ್ಟು ದೂರ ನಡೆದಾಕೆ ನಿರಾಸೆ ಕಾದಿತ್ತು. ಜನಧನ ಖಾತೆ ಇಲ್ಲದ ಕಾರಣ ಹಣ ಸಿಗಲಿಲ್ಲ. ಆದರೆ, ಈ ಕಥೆ ಕೇಳಿದ ಸಮಾಜ ಆಕೆಯ ಕೈ ಬಿಡಲಿಲ್ಲ. ಅಂದ ಹಾಗೆ ಈ ಮಹಿಳೆಯ ಹೆಸರು ರಾಧಾದೇವಿ. ವಯಸ್ಸು 50. ಫಿರೋಜಾಬಾದ್​ ಜಿಲ್ಲೆಯ ಹಿಮ್ಮತ್​​ಪುರ … Continue reading 500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..