ಮೃತದೇಹದ ಎದೆಯ ಮೇಲೆ ಕುಳಿತು ಪೂಜೆ ಮಾಡಿದ ಅಘೋರಿ!

ತಮಿಳುನಾಡು: ಪ್ರತಿಯೊಂದು ಸಮುದಾಯಕ್ಕೂ ಅದರದ್ದೇ ಆಗಿರುವ ಸಂಸ್ಕೃತಿ, ಆಚಾರ, ಆಹಾರ ಪದ್ಧತಿ ಇದೆ. ಕಲವೊಮ್ಮೆ ವಿಭಿನ್ನವಾದ ಆಚರಣೆಗಳು ಸುದ್ದಿಯಾಗುತ್ತವೆ. ಹೀಗೆ ತಮಿಳುನಾಡಿನಲ್ಲಿ ಅಘೋರಿಯೊಬ್ಬರು ಶವದ ಎದೆಯ ಮೇಲೆ ಕುಳಿತು ಹೆಣದ ಪೂಜೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಮಣಿಕಂಠನ್ ಎನ್ನುವ ವ್ಯಕ್ತಿಯೊಬ್ಬ ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಮಣಿಕಂಠನ್ ಮೃತದೇಹವನ್ನು ಅವರ ಕುಟುಂಬಸ್ಥರು ಸೂಲ್ಲೂರಿಗೆ ತಂದು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅದೇ ವೇಳೆ ಮಣಿಕಂಠನ ಗೆಳೆಯರಾಗಿದ್ದ ಅಘೋರಿಗಳು ಸ್ಥಳಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ … Continue reading ಮೃತದೇಹದ ಎದೆಯ ಮೇಲೆ ಕುಳಿತು ಪೂಜೆ ಮಾಡಿದ ಅಘೋರಿ!