ಮ್ಯಾಕ್ಸ್‌ವೆಲ್, ಅಗರ್ ಸಾಹಸ; ಕಿವೀಸ್ ವಿರುದ್ಧ 3ನೇ ಟಿ20 ಗೆದ್ದ ಆಸೀಸ್

ವೆಲ್ಲಿಂಗ್ಟನ್: ಗ್ಲೆನ್ ಮ್ಯಾಕ್ಸ್‌ವೆಲ್ (70 ರನ್, 31 ಎಸೆತ, 8 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಆಶ್ಟನ್ ಅಗರ್ (30ಕ್ಕೆ 6) ಮಾರಕ ಸ್ಪಿನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 64 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಜೀವಂತವಿಟ್ಟಿರುವ ಆರನ್ ಫಿಂಚ್ ಪಡೆ, ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ತಂಡ, ಮ್ಯಾಕ್ಸಿ ಜತೆಗೆ … Continue reading ಮ್ಯಾಕ್ಸ್‌ವೆಲ್, ಅಗರ್ ಸಾಹಸ; ಕಿವೀಸ್ ವಿರುದ್ಧ 3ನೇ ಟಿ20 ಗೆದ್ದ ಆಸೀಸ್