ಮತ್ತೆ ಬೆಲೆಯೇರಿಕೆ ಬರೆ: ತೆರಿಗೆ ಭಾರ ಹೆಚ್ಚಿಸಿದ ಜಿಎಸ್​ಟಿ; ಮಂಡಳಿ 47ನೇ ಸಭೆಯಲ್ಲಿ ನಿರ್ಧಾರ..

ಚಂಡೀಗಢ: ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ, ಕೇಂದ್ರ ಸರ್ಕಾರವೂ ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಹೊರೆಯನ್ನು ಹೇರಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 47ನೇ ಸಭೆ ಹಲವು ವಸ್ತು ಹಾಗೂ ಸೇವೆಗಳ ಮೇಲಿನ ತೆರಿಗೆಯನ್ನು ಬದಲಾವಣೆ ಮಾಡಿ ನಿರ್ಧಾರ ಕೈಗೊಂಡಿದೆ. ಪ್ರಿ-ಪ್ಯಾಕ್ ಮತ್ತು ಪ್ರಿ-ಪ್ಯಾಕ್ ಲೇಬಲ್ ಹಾಕಿರುವ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲಾಗಿದ್ದರೆ, ಕೆಲ ವಸ್ತುಗಳ ಕರ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಜುಲೈ 18ರಿಂದ ಜಾರಿಗೆ … Continue reading ಮತ್ತೆ ಬೆಲೆಯೇರಿಕೆ ಬರೆ: ತೆರಿಗೆ ಭಾರ ಹೆಚ್ಚಿಸಿದ ಜಿಎಸ್​ಟಿ; ಮಂಡಳಿ 47ನೇ ಸಭೆಯಲ್ಲಿ ನಿರ್ಧಾರ..