ಮತ್ತೆ ಬರಲಿದ್ದಾನೆ ಭಜರಂಗಿ ಭಾಯ್​ಜಾನ್​..

ಸಲ್ಮಾನ್ ಖಾನ್ ಅವರ ದೊಡ್ಡ ಹಿಟ್ ಚಿತ್ರಗಳ ಪೈಕಿ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಭಜರಂಗಿ ಭಾಯ್ಜಾನ್’ ಸಹ ಒಂದು. ರಾಕ್​ಲೈನ್ ವೆಂಕಟೇಶ್ ನಿರ್ವಣದ ಈ ಚಿತ್ರಕ್ಕೆ ‘ಬಾಹುಬಲಿ’ ಖ್ಯಾತಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಚಿತ್ರ ಯಶಸ್ವಿಯಾದ ಹೊಸತರಲ್ಲಿ, ಅದರ ಮುಂದುವರೆದ ಭಾಗ ಬರುತ್ತದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಇದುವರೆಗೂ ‘ಭಜರಂಗಿ ಭಾಯ್ಜಾನ್ – 2’ ಬಂದಿಲ್ಲ. ಇನ್ನು, ಅಂಥದ್ದೊಂದು ಚಿತ್ರ ಬರುವ ಸಾಧ್ಯತೆಯೇ ಕಡಿಮೆ ಎನ್ನುವಾಗ ವಿಜಯೇಂದ್ರ ಪ್ರಸಾದ್ ಒಂದು ಸುದ್ದಿ ಕೊಟ್ಟಿದ್ದಾರೆ. … Continue reading ಮತ್ತೆ ಬರಲಿದ್ದಾನೆ ಭಜರಂಗಿ ಭಾಯ್​ಜಾನ್​..