ಸನ್ನಿ ಲಿಯೋನ್​ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್​!

ಕೋಲ್ಕತಾ: ಪದವಿ ಕಾಲೇಜಿನ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ಕೋಲ್ಕತಾದಲ್ಲಿ ನಿನ್ನೆಯಷ್ಟೇ ನಡೆದಿತ್ತು. ಇದನ್ನೂ ಓದಿ: ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ! ಕೋಲ್ಕತಾ ಕಾಲೇಜಿನ ಪದವಿಪೂರ್ವ ತರಗತಿ ಮುಗಿಸಿ ಮೊದಲ ವರ್ಷದ ಬಿಎಗೆ (ಆನರ್ಸ್‌) ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸನ್ನಿ ಲಿಯೋನ್‌ ಹೆಸರು ಇತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಾಲಿವುಡ್​ನ … Continue reading ಸನ್ನಿ ಲಿಯೋನ್​ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್​!