ದೆಹಲಿ ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​! ವಿಡಿಯೋ ಸೆರೆಹಿಡಿದವನಿಗೆ ತರಾಟೆ, ಪರ-ವಿರೋಧ ಚರ್ಚೆ

ನವದೆಹಲಿ: ಕೆಲ ದಿನಗಳ ಹಿಂದೆ ಯುವತಿಯೊಬ್ಬಳ ಅರೆಬೆತ್ತಲೆ ವಿಡಿಯೋ ವಿಚಾರದಲ್ಲಿ ಭಾರೀ ಸದ್ದು ಮಾಡಿದ್ದ ದೆಹಲಿ ಮೆಟ್ರೋ ಇದೀಗ ಅಸಭ್ಯತೆ ಕುರಿತಾಗಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಪ್ರೇಮಿಗಳಿಬ್ಬರು ಮೆಟ್ರೋ ರೈಲಿನಲ್ಲೇ ಲಿಪ್​ಲಾಕ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಈ ಹಿಂದೆ ಪಂಜಾಬ್​ ಮೂಲದ ರಿದಮ್​ ಚಾನನ ಎಂಬಾಕೆ ಮೆಟ್ರೋದಲ್ಲಿ ಬ್ರಾ ಮತ್ತು ಮಿನಿ ಸ್ಕರ್ಟ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಬಳಿಕ ಪರ-ವಿರೋಧದ ಚರ್ಚೆಯಾಗಿತ್ತು. ಸಾರ್ವಜನಿಕ … Continue reading ದೆಹಲಿ ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​! ವಿಡಿಯೋ ಸೆರೆಹಿಡಿದವನಿಗೆ ತರಾಟೆ, ಪರ-ವಿರೋಧ ಚರ್ಚೆ