ಮತ್ತೆ ಒಂದಾಯ್ತು ‘ಕೃಷ್ಣ ಲೀಲಾ’ ಜೋಡಿ; ಮತ್ತೊಂದು ತೆಲುಗು ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​

ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್​ ಇದೀಗ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮಿಳಿನ ಮಾರಾ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಗೆ ಸಿದ್ಧವಾದರೆ, ತೆಲುಗಿನಲ್ಲಿ ಹೊಸ ಪ್ರಾಜೆಕ್ಟ್​ವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಶೀರ್ಷಿಕೆಯೂ ಅನಾವರಣಗೊಂಡಿದ್ದು, ‘ನರುಡಿ ಬ್ರತುಕೆ ನಟನಾ’ ಎಂದಿಡಲಾಗಿದೆ. ಇದನ್ನೂ ಓದಿ: ಅನ್​ಲಾಕ್​ ಬಳಿಕ ಈಗ ಸಿನಿಮಾಗಳ ಮರುಬಿಡುಗಡೆ ಪರ್ವ! ವಿಶೇಷ ಏನೆಂದರೆ, ಈ ಹಿಂದೆ ‘ಕೃಷ್ಣ ಆ್ಯಂಡ್​ ಹೀಸ್​ ಲೀಲಾ’ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಆ ಚಿತ್ರದಲ್ಲಿ ಶ್ರದ್ಧಾಗೆ ಸಿದ್ದು ಜೊನ್ನಲಗದ್ದ ನಾಯಕನಾಗಿ … Continue reading ಮತ್ತೆ ಒಂದಾಯ್ತು ‘ಕೃಷ್ಣ ಲೀಲಾ’ ಜೋಡಿ; ಮತ್ತೊಂದು ತೆಲುಗು ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​