ಕೋವಿಡ್ ಬಳಿಕ 30 ತಾಸಿಗೊಬ್ಬ ಹೊಸ ಶತಕೋಟ್ಯಧೀಶ: ಪ್ರತಿ 33 ಗಂಟೆಗೆ 10 ಲಕ್ಷ ಜನರು ಕಡುಬಡತನಕ್ಕೆ..

ನವದೆಹಲಿ: ಕರೊನಾ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸಿರುವುದರ ಜತೆಗೆ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಕೋಟ್ಯಂತರ ಜನರು ದಟ್ಟದಾರಿದ್ರ್ಯಕ್ಕೀಡಾಗಿದ್ದಾರೆ. ಇದರ ಮಧ್ಯೆ, ಪ್ರಸಕ್ತ ವರ್ಷದಲ್ಲಿ ಪ್ರತಿ 30 ತಾಸಿಗೊಮ್ಮೆ ಒಬ್ಬ ಶತಕೋಟ್ಯಧೀಶ ಹುಟ್ಟಿಕೊಳ್ಳುತ್ತಿದ್ದಾನೆ. ಪ್ರತಿ 33 ಗಂಟೆಗೆ ಹತ್ತು ಲಕ್ಷ ಜನರು ಕಡುಬಡವರಾಗುತ್ತಿದ್ದಾರೆ ಎಂದು ಆಕ್ಸ್​ಫಾಮ್ ಇಂಟರ್​ನ್ಯಾಷನಲ್ ಸಂಸ್ಥೆ ಹೇಳಿದೆ. ಈ ವರ್ಷ ಶತಕೋಟ್ಯಧೀಶರ ಸಂಖ್ಯೆ 573 ಹೆಚ್ಚಳವಾಗುವ ಮೂಲಕ 2,700ಕ್ಕೆ ತಲುಪಿದೆ. ಇವರ ಒಟ್ಟಾರೆ ಆಸ್ತಿ ಮೌಲ್ಯ 3.80 ಲಕ್ಷ ಕೋಟಿ ಡಾಲರ್​ನಿಂದ 12.70 ಲಕ್ಷ ಕೋಟಿ … Continue reading ಕೋವಿಡ್ ಬಳಿಕ 30 ತಾಸಿಗೊಬ್ಬ ಹೊಸ ಶತಕೋಟ್ಯಧೀಶ: ಪ್ರತಿ 33 ಗಂಟೆಗೆ 10 ಲಕ್ಷ ಜನರು ಕಡುಬಡತನಕ್ಕೆ..