VIDEO | ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸಹ ಆಟಗಾರ್ತಿಗೆ ವೇದಿಕೆ ಮೇಲೆಯೇ ಪ್ರಪೋಸ್​ ಮಾಡಿದ ಚೀನಾದ ಅಥ್ಲೀಟ್​

ಪ್ಯಾರಿಸ್​: ಸಿಟಿ ಆಫ್​ ಲವ್​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​ ಆತಿಥ್ಯದಲ್ಲಿ ಜುಲೈ 26ರಿಂದ ಆರಂಭವಾಗಿರುವ ಒಲಿಂಪಿಕ್​ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಒಳ್ಳೆಯ ವಿಚಾರಗಳಿಗಿಂತ ವಿವಾದಗಳಿಂದಲೇ ಸಖತ್​ ಸೌಂಡ್​ ಮಾಡುತ್ತಿದೆ. ಇದೆಲ್ಲದರ ಜೊತೆಗೆ ಕೆಲವು ಸಿಹಿಯಾದ ಘಟನೆಗಳಿಗೂ ಕ್ರೀಡಾಕೂಟ ಸಾಕ್ಷಿಯಾಗುತ್ತಿದ್ದು, ಇದೀಗ ಚೀನಾದ ಆಟಗಾರ ಚಿನ್ನದ ಪದಕ ಗೆದ್ದ ಖುಷಿಗೆ ತನ್ನ ಸಹ ಆಟಗಾರ್ತಿಗೆ ಪೋಡಿಯಂ ಮೇಲೆಯೇ ಪ್ರಪೋಸ್​ ಮಾಡುವ ಎಲ್ಲರ ಗಮನ ಸೆಳೆದಿದ್ದಾನೆ. ಈ ವಿಡಿಯೋ ಸಖತ್ ವೈರಲ್​ ಆಗಿದೆ. ಇತ್ತೀಚಿನ … Continue reading VIDEO | ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸಹ ಆಟಗಾರ್ತಿಗೆ ವೇದಿಕೆ ಮೇಲೆಯೇ ಪ್ರಪೋಸ್​ ಮಾಡಿದ ಚೀನಾದ ಅಥ್ಲೀಟ್​