ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!

ನವದೆಹಲಿ: ಒಂದು ಸಣ್ಣ ಅಪರಾಧ ಮಾಡಿದ್ದಕ್ಕೆ ಜೈಲು ಸೇರಿದ ಈತ ಅಲ್ಲಿಂದ ಬಿಡುಗಡೆ ಆಗಿದ್ದು ಬರೋಬ್ಬರಿ 20 ವರ್ಷಗಳ ಬಳಿಕ. ದುರಂತವೆಂದರೆ ಈತ ಜೈಲಿನಿಂದ ವಾಪಸ್ ಬರುವಷ್ಟರಲ್ಲಿ ಹೆಂಡತಿ, ಮಗ, ಅಮ್ಮ ಮಾತ್ರವಲ್ಲದೆ ಇಬ್ಬರು ಸೋದರರನ್ನೂ ಕಳೆದುಕೊಂಡಿದ್ದ. ಅಷ್ಟಕ್ಕೂ 20 ವರ್ಷಗಳ ಶಿಕ್ಷೆ ಆಗಲು ಈತ ಮಾಡಿದ್ದ ಅಪರಾಧ ಏನು ಎಂದು ಹೇಳಿದರೆ ಅಳುವುದೋ ನಗುವುದೋ ಎಂಬ ದ್ವಂದ್ವ ಕಾಡಿದರೂ ಅಚ್ಚರಿ ಏನಲ್ಲ. 67 ವರ್ಷದ ಈತ 20 ವರ್ಷಗಳ ಹಿಂದೆ ಮಾಡಿದ್ದ ಒಂದು ಸಣ್ಣ ಅಪರಾಧಕ್ಕೆ … Continue reading ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!