ಪಾಕಿಸ್ತಾನಕ್ಕೆ ರಾಹುಲ್ ದ್ರಾವಿಡ್ ಮಾದರಿಯಾಗಲಿ ಎಂದು ಅಫ್ರಿದಿ ಹೇಳಿದ್ದೇಕೆ ಗೊತ್ತೇ?

ಕರಾಚಿ: ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಪಾಕಿಸ್ತಾನಕ್ಕೆ ಮಾದರಿಯಾಗಬೇಕು ಎಂದು ಮಾಜಿ ನಾಯಕ ಹಾಗೂ ಆಲ್ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣಗಳು ಹೀಗಿವೆ… ಲಾಹೋರ್‌ನಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ, ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆಯರು ಕೂಡ ರಾಹುಲ್ ದ್ರಾವಿಡ್ ಅವರ ಹಾದಿಯಲ್ಲೇ ಸಾಗಬೇಕು. ಈ ಮೂಲಕ ಪಾಕಿಸ್ತಾನದಲ್ಲೂ ಯುವ ಕ್ರಿಕೆಟಿಗರ ಬೆಳವಣಿಗೆಗೆ ನೆರವಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೃನಾಲ್-ಹಾರ್ದಿಕ್ ಪಾಂಡ್ಯ ಸಹೋದರರಿಗೆ ಪಿತೃವಿಯೋಗ … Continue reading ಪಾಕಿಸ್ತಾನಕ್ಕೆ ರಾಹುಲ್ ದ್ರಾವಿಡ್ ಮಾದರಿಯಾಗಲಿ ಎಂದು ಅಫ್ರಿದಿ ಹೇಳಿದ್ದೇಕೆ ಗೊತ್ತೇ?