ಏರೋ ಇಂಡಿಯಾಕ್ಕೆ ಉತ್ತಮ ಪ್ರತಿಕ್ರಿಯೆ: ವಾರದಲ್ಲಿ 40 ಸಂಸ್ಥೆಗಳಿಂದ ಬುಕಿಂಗ್

ಗಿರೀಶ್ ಗರಗ ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳ ವೈಶಿಷ್ಟ್ಯವನ್ನು ಅನಾವರಣಗೊಳಿಸಲು ಈಗಾಗಲೇ 40 ಸಂಸ್ಥೆಗಳು ಮಳಿಗೆಗಳನ್ನು ಕಾಯ್ದಿರಿಸಿವೆ. 2021ರ ಫೆ.3ರಿಂದ 7ರವರೆಗೆ ಯಲಹಂಕ ವಾಯುನೆಲೆಯಲ್ಲಿ 13ನೇ ‘ಏರೋ ಇಂಡಿಯಾ’ ಆಯೋಜನೆಗೊಳ್ಳಲಿದೆ. ದೇಶ- ವಿದೇಶದ ರಕ್ಷಣಾ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಿವಿಧ ರಿಯಾಯಿತಿ ನೀಡಲಾಗಿದೆ. ಆಯೋಜನೆ ಹೊಣೆ ಹೊತ್ತಿರುವ ‘ರಕ್ಷಣಾ ಪ್ರದರ್ಶನ ಸಂಸ್ಥೆ’ಯ (ಡಿಇಒ) ಈ ಕ್ರಮಕ್ಕೆ ಉತ್ತಮ … Continue reading ಏರೋ ಇಂಡಿಯಾಕ್ಕೆ ಉತ್ತಮ ಪ್ರತಿಕ್ರಿಯೆ: ವಾರದಲ್ಲಿ 40 ಸಂಸ್ಥೆಗಳಿಂದ ಬುಕಿಂಗ್