ಸುಶಾಂತ್​ ಆತ್ಮಹತ್ಯೆ; ಸಲ್ಮಾನ್ ​ಖಾನ್​, ಕರಣ್​ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್​!

ಸುಶಾಂತ್​ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್​ನ ಕೆಲ ಸ್ಟಾರ್ ಕಲಾವಿದರು ಮತ್ತು ನಿರ್ಮಾಪಕರ ವಿರುದ್ಧ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಇದೀಗ ಬರೋಬ್ಬರಿ ಎಂಟು ಬಾಲಿವುಡ್​ ಮಂದಿ ಮೇಲೆ ಕೇಸ್​ ದಾಖಲಾಗಿದೆ. ವಕೀಲ ಸುಧೀರ್​ ಕುಮಾರ್ ಓಜಾ, ಪ್ರಕರಣ ದಾಖಲಿಸಿದ್ದು, ಅದರಲ್ಲಿ ಸಲ್ಮಾನ್​ ಖಾನ್​, ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ, ಏಕ್ತಾ ಕಪೂರ್​ ಸೇರಿ ಇನ್ನೂ ಹಲವರ ಹೆಸರುಗಳಿವೆ. ಇದನ್ನೂ ಓದಿ: ಸುಶಾಂತ್​ಗೆ ಡಿಪ್ರೆಶನ್​ ಇದ್ದಿದ್ದು ಅವರ ತಂದೆಗೇ ಗೊತ್ತಿರಲಿಲ್ಲವಂತೆ! ನಟ ಕಮಲ್​ ಆರ್​ ಖಾನ್​ ಮಂಗಳವಾರವಷ್ಟೇ ಬಾಲಿವುಡ್ … Continue reading ಸುಶಾಂತ್​ ಆತ್ಮಹತ್ಯೆ; ಸಲ್ಮಾನ್ ​ಖಾನ್​, ಕರಣ್​ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್​!