ಇಬ್ಬರು ಬಾಲಕಿಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನೆಲಕ್ಕೆಸೆದ ದತ್ತು ಕೇಂದ್ರದ ಮಹಿಳಾ ಸಿಬ್ಬಂದಿ

ಕಂಕೇರ್​: ದತ್ತು ಸ್ವೀಕಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬಳು ಇಬ್ಬರು ಚಿಕ್ಕಮಕ್ಕಳನ್ನು ಮನಬಂದಂತೆ ಥಳಿಸಿ ನೆಲಕ್ಕೆ ಎಸೆದಿರುವ ಘಟನೆ ಛತ್ತಿಸ್​ಗಢದ ಕಂಕೇರ್​ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ | ನೆರವಿನ ಹಸ್ತ ಚಾಚಿದ ರಿಲಯನ್ಸ್ ಫೌಂಡೇಶನ್ ಸೀಮಾ ದ್ವಿವೇದಿ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದು. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೃಶ್ಯದಲ್ಲೇನಿದೆ?ಆರೋಪಿಯು ಚಿಕ್ಕ ಹುಡುಗಿಯನ್ನು ಹೊಡೆದು, ಕೂದಲಿನಿಂದ ಹಿಡಿದು ನೆಲಕ್ಕೆ ಎಸೆದಿದ್ದಾರೆ. ಇದರಿಂದಾಗಿ ಹುಡುಗಿ ಅಳಲು ಪ್ರಾರಂಭಿಸಿದ್ದು, ಸೀಮಾ ಹುಡುಗಿಯನ್ನು … Continue reading ಇಬ್ಬರು ಬಾಲಕಿಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನೆಲಕ್ಕೆಸೆದ ದತ್ತು ಕೇಂದ್ರದ ಮಹಿಳಾ ಸಿಬ್ಬಂದಿ