VIDEO / PHOTOS ಆದಿತ್ಯನ ಕೋಟೆಯಲ್ಲಿ ರಾತ್ರಿಪೂರ್ತಿ ನಡೆಯುತ್ತಿತ್ತು ಮೋಜು ಮಸ್ತಿ!

ಬೆಂಗಳೂರು: ಡ್ರಗ್ಸ್ ಕೇಸ್​ನ ಕಾಟನ್​ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾರ ‘ಹೌಸ್​ ಆಫ್​ ಲೈಫ್​​’ ಮೇಲೆ ಇಂದು(ಮಂಗಳವಾರ) ಬೆಳಗ್ಗೆ ಸಿಸಿಬಿ ದಾಳಿ ನಡೆಸಿದ್ದು, ರೆಸಾರ್ಟ್ ನಲ್ಲಿ ಇಂಚಿಂಚೂ ಪರಿಶೀಲನೆ ನಡೆಯುತ್ತಿದೆ. ಇದು ಅಂತಿಂಥ ರೆಸಾರ್ಟ್​ ಅಲ್ಲ, ಬೆಂಗಳೂರಿನ ಹೆಬ್ಬಾಳ ಸಮೀಪ ಬರೋಬ್ಬರಿ ನಾಲ್ಕು ಎಕರೆ ವಿಸ್ತೀರ್ಣದಲ್ಲಿದೆ. ಈ ರಂಗಿನ ‘ರೆಸಾರ್ಟ್’ನಲ್ಲಿ ನಡುರಾತ್ರಿ ಅಮಲಿನ ಅದ್ದೂರಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ. ಆದಿತ್ಯನ ಈ ಕೋಟೆಯಲ್ಲಿ ರಾತ್ರಿ 11 ಗಂಟೆ ಮೇಲೆ ಡಿಜೆ ಸೌಂಡ್​, ಮೋಜುಮಸ್ತಿ ನಡೆಯುತ್ತಿತ್ತು. ಅಂದಹಾಗೇ … Continue reading VIDEO / PHOTOS ಆದಿತ್ಯನ ಕೋಟೆಯಲ್ಲಿ ರಾತ್ರಿಪೂರ್ತಿ ನಡೆಯುತ್ತಿತ್ತು ಮೋಜು ಮಸ್ತಿ!