6ಕ್ಕೆ ಎಲ್ 1 ಪಾಯಿಂಟ್ ತಲುಪಲಿರುವ ಆದಿತ್ಯ: ಇಸ್ರೋ ಮುಖ್ಯಸ್ಥ ಸೋಮನಾಥ್

ಶ್ರೀಹರಿಕೋಟಾ: ಆದಿತ್ಯ ಎಲ್1 ಮಿಷನ್ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದರು. ಪಿಎಸ್‌ಎಲ್‌ವಿ ಸಿ58 ಎಕ್ಸ್‌ಪೋಸ್ಯಾಟ್ ಮಿಷನ್ ಉಡಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಆದಿತ್ಯ ಉಪಗ್ರಹವು ಜನವರಿ 6 ರಂದು ಗೊತ್ತುಪಡಿಸಿದ ಎಲ್ 1 ಪಾಯಿಂಟ್ ತಲುಪಲಿದೆ. ಅದರ ನಂತರ ಆ ಮಿಷನ್‌ನ ಇತರ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ ಎಂದು ಬಹಿರಂಗಪಡಿಸಿದರು. ಇದನ್ನೂ ಓದಿ: ಕ್ರೆಡಿಟ್​ ಕಾರ್ಡ್​ ಕೊಟ್ಟು ಕಾಡುವ ಬ್ಯಾಂಕ್​ಗಳು: ಆರ್​ಬಿಐ ನಿಯಮ ಡೋಂಟ್​ಕೇರ್​.. ಎಕ್ಸ್ ಪೋಸ್ಯಾಟ್ ಮೂಲಕ … Continue reading 6ಕ್ಕೆ ಎಲ್ 1 ಪಾಯಿಂಟ್ ತಲುಪಲಿರುವ ಆದಿತ್ಯ: ಇಸ್ರೋ ಮುಖ್ಯಸ್ಥ ಸೋಮನಾಥ್