ಭೂಮಿಯ ಪ್ರಭಾವವಲಯ ದಾಟಿ ಸೂರ್ಯನತ್ತ ಸಾಗಿದ ಆದಿತ್ಯ ನೌಕೆ: ಇದುವರೆಗೂ ಎಷ್ಟು ಕಿ.ಮೀ ಪ್ರಯಾಣಿಸಿದೆ?

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯೋಜನೆಯ ಆದಿತ್ಯ- ಎಲ್​1 ನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋ ಮೀಟರ್​ಗಳಾಚೆಗೆ ಪ್ರಯಾಣ ಮಾಡಿದ್ದು, ಭೂಮಿಯ ಪ್ರಭಾವವಲಯವನ್ನು ದಾಟಿ ಸೂರ್ಯನತ್ತ ಸಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಾಹಿತಿ ನೀಡಿದೆ. ಆದಿತ್ಯ ಎಲ್​1 ನೌಕೆಯು ಸದ್ಯ ಸೂರ್ಯ ಮತ್ತು ಭೂಮಿಯ ನಡುವಿನ ಲಾಂಗ್ರಿಗಿಯನ್​ ಕೇಂದ್ರ 1 (ಎಲ್​1)ರ ಕಡೆ ಹೊರಟಿದೆ. ಈ ಕೇಂದ್ರವು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರವಿದೆ. ಇಸ್ರೋ ಎರಡನೇ ಬಾರಿಗೆ ಭೂಮಿಯ … Continue reading ಭೂಮಿಯ ಪ್ರಭಾವವಲಯ ದಾಟಿ ಸೂರ್ಯನತ್ತ ಸಾಗಿದ ಆದಿತ್ಯ ನೌಕೆ: ಇದುವರೆಗೂ ಎಷ್ಟು ಕಿ.ಮೀ ಪ್ರಯಾಣಿಸಿದೆ?