‘ಪಠಾಣ್​’ ಚಿತ್ರಕ್ಕೆ ಎರಡು ಟ್ರೈಲರ್​? ಒಂದರಲ್ಲಿ ಸಲ್ಮಾನ್​, ಇನ್ನೊಂದರಲ್ಲಿ ಇಲ್ಲ …

ಮುಂಬೈ: ಶಾರೂಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್​’ ಚಿತ್ರಕ್ಕಿಂತ ಅದರ ಟ್ರೈಲರ್​ ಹೆಚ್ಚು ಸುದ್ದಿಯಾಗುತ್ತಿದೆ ಎಂದರ ತಪ್ಪಿಲ್ಲ. ಚಿತ್ರವು ಇದೇ ಜ.25ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಚಿತ್ರದ ಟ್ರೈಲರ್​ ಇನ್ನೂ ಬಿಡುಗಡೆಯಾಗಿಲ್ಲ. ಟ್ರೈಲರ್​ ಯಾವಾಗ ಬಿಡುಗಡೆಯಾಗುತ್ತದೆ? ಹೇಗಿರುತ್ತದೆ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ. ಇದನ್ನೂ ಓದಿ: ‘ಎಲ್ಲಿದ್ದೆ ಇಲ್ಲಿ ತನಕ’ ನಿರ್ದೇಶಕರ ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಈ ಮಧ್ಯೆ ಜವವರಿ 10ರಂದು ಟ್ರೈಲರ್​ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ, ವಿಶೇಷವೆಂದರೆ, ನಿರ್ಮಾಪಕ ಆದಿತ್ಯ ಚೋಪ್ರಾ ಎರಡು … Continue reading ‘ಪಠಾಣ್​’ ಚಿತ್ರಕ್ಕೆ ಎರಡು ಟ್ರೈಲರ್​? ಒಂದರಲ್ಲಿ ಸಲ್ಮಾನ್​, ಇನ್ನೊಂದರಲ್ಲಿ ಇಲ್ಲ …