ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಸಂಭ್ರಮ; ಮುಗಿಯಿತು ಅರಿಶಿನ ಶಾಸ್ತ್ರ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಸೋಮವಾರ (ನ. 28) ಅದಿತಿ, ಯಶಸ್ವಿ (ಯಶಸ್​) ಜತೆಗೆ ಹಸೆಮಣೆ ಏರಲಿದ್ದು, ಅದಕ್ಕೂ ಮುನ್ನ ಇಂದು ಅರಿಶಿನ ಶಾಸ್ತ್ರ ನಡೆದಿದೆ. ಇದನ್ನೂ ಓದಿ: ಅಜನೀಶ್ ಲೋಕನಾಥ್ ಕಿಡ್ನಾಪ್​ … ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್​ ಅದಿತಿ ಮತ್ತು ಯಶಸ್ವಿ ಅವರ ನಿಶ್ಚಿತಾರ್ಥ ಕಳೆದ ವರ್ಷವೇ ನೆರವೇರಿತ್ತು. ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ ಮೌನ ವಹಿಸುತ್ತಿದ್ದ ಅದಿತಿ, ಈ ತಿಂಗಳ ಆರಂಭದಲ್ಲಿ ನ. 28ರಂದು ಮದುವೆಯಾಗುವುದಾಗಿ … Continue reading ಅದಿತಿ ಪ್ರಭುದೇವ ಮನೆಯಲ್ಲಿ ಮದುವೆ ಸಂಭ್ರಮ; ಮುಗಿಯಿತು ಅರಿಶಿನ ಶಾಸ್ತ್ರ